← Events of the day
हैरी केन ने पहली बार जीता बैलन डी'ओर, 25 साल बाद इंग्लैंड का इंतजार खत्म, एलेक्सिया पुतेलास तीसरी बार विजेता
🇮🇳 India · Sport · 2 h ago
0 / 1 / 8
mentions in 1 / 6 / 24 h
0.43×
pace of the last 6 h vs the previous 18
27.04 02:10 UTC
first publication
Confirmed facts
Each fact is a sentence from a source that at least two independent outlets report.
ಲಂಡನ್: ಗೋಲುಗಳ ಸುರಿಮಳೆ, ಸತತ ಅತ್ಯುತ್ತಮ ಪ್ರದರ್ಶನ ಮತ್ತು ತಂಡದ ಯಶಸ್ಸಿನ ಬಲದಿಂದ ಬೇಯರ್ನ್ ಮ್ಯೂನಿಚ್ ಹಾಗೂ ಇಂಗ್ಲೆಂಡ್ ತಂಡದ ಸ್ಟ್ರೈಕರ್ ಹ್ಯಾರಿ ಕೇನ್ ಫುಟ್‌ಬಾಲ್ ನ ಪ್ರತಿಷ್ಠಿತ ವೈಯಕ್ತಿಕ ಗೌರವವಾದ 2026ರ ಬ್ಯಾಲನ್ ಡಿ'ಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಗೌರವಕ್ಕೆ ಪಾತ್ರರಾದ ಹ್ಯಾರಿ ಕೇನ್ Ballon d'Or: 2001ರಲ್ಲಿ ಮೈಕೆಲ್ ಓವನ್ ಬ್ಯಾಲನ್ ಡಿ'ಓರ್ ಗೆದ್ದ ಬಳಿಕ ಇಂಗ್ಲೆಂಡ್ ನ ಯಾವುದೇ ಆಟಗಾರನಿಗೆ ಈ ಗೌರವ ಒಲಿದಿರಲಿಲ್ಲ. ಇದೀಗ ಕೇನ್ ಆ ಬರವನ್ನು ನೀಗಿಸಿದ್ದಾರೆ.
25 ವರ್ಷಗಳ ಬಳಿಕ ಈ ಪ್ರಶಸ್ತಿ ಗೆದ್ದ ಇಂಗ್ಲೆಂಡ್ ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಅವರದಾಗಿದೆ.
2023 ಮತ್ತು 2024ರಲ್ಲಿ ಈ ಮೊದಲು ಅವರು ಪ್ರಶಸ್ತಿ ಗೆದ್ದಿದ್ದರು.
उनसे पहले इंग्लैंड के माइकल ओवेन ने 2001 में यह पुरस्कार जीता था।
Full evidence via the API
Facts with links, quotes, contradictions, unknowns, changes between versions and a suggested text length. On the Business plan there is a refined layer: Claude turns the sources into atomic facts with verbatim quotes and a short summary.
How it works
Pricing
Sources
The same group number means one site, one wire agency or a near-verbatim reprint: such articles count as one independent source.
Report an error